51+ Happy Dussehra Wishes in Kannada | ವಿಜಯದಶಮಿ ಹಬ್ಬದ ಶುಭಾಶಯಗಳು

Author:

Published:

Updated:

Last Updated on October 21, 2023

ವಿಶ್ವವಿಖ್ಯಾತ ಮೈಸೂರ ದಸರಾ ಹಬ್ಬದ ಶುಭಾಶಯಗಳು Happy Dussehra Wishes in Kannada ಇಲ್ಲಿವೆ. ನಿಮಗೆಲ್ಲರಿಗೆ ದಸರಾ ಹಬ್ಬದ ಶುಭಾಶಯಗಳ್ಳನ್ನು ತಮ್ಮ ಬಂದು ಬಾಂಧವರಿಗೆ ಕಳುಹಿಸಲು ನಾವು ಇಲ್ಲಿ ನಿಮ್ಮ ಸಲುವಾಗಿ ೫೦ಕ್ಕೂ ಹೆಚ್ಚು Happy Dussehra Wishes in Kannada ವಿಜಯದಶಮಿ ಹಬ್ಬದ ಶುಭಾಶಯಗಳು ಸಂಗ್ರಹಿಸಿದ್ದೇವೆ. ಇಲ್ಲಿ ನೀವು ವಿಜಯದಶಮಿ ಹಬ್ಬದ ಶುಭಾಶಯಗಳು ಜೊತೆಗೆ ಅವುಗಳ ಭಾವಚಿತ್ರವೂ ಕೊಡಲಾಗಿದೆ ನೀವು ಸುಲಭವಾಗಿ ಡೌನ್ಲೋಡ್ ಕೂಡ ಮಾಡಬಹುದು.

Happy Dussehra Wishes in Kannada | ದಸರಾ ಹಬ್ಬದ ಶುಭಾಶಯಗಳು

1.ಬಂದಿದೆ ದಸರಾ ಮತ್ತೊಮ್ಮೆ ಆ ದೇವಿಯ ಮಹಿಮೆಯ ಸಾರುತ್ತ

ನಿಮಗೆಲ್ಲ ದೇವಿಯ ಕೃಪೆ ಸಿಗಲಿ ಎನ್ನುವುದೇ ನನ್ನ ಮನದಾಳದ ಹಾರೈಕೆ…

2.ದಸರಾ ಹಬ್ಬದ ಶುಭಾಶಯಗಳು ಚಾಮುಂಡೇಶ್ವರಿ ದೇವಿ ನಿಮಗೆ ಐಶ್ವರ್ಯ, ಆರೋಗ್ಯ ನೀಡಿ ಅನುಗ್ರಹಿಸಲಿ.

3.ಎಲ್ಲಾ ಬಂದು ಮಿತ್ರ ರಿಗೆ ನವರಾತ್ರಿ ಹಬ್ಬದ ಹಾರ್ದಿಕ ಶುಭಾಶಯಗಳು ಮಾತೆ ದುರ್ಘದೇವಿ

ಎಲ್ಲಾ ಕಾರ್ಯಗಳಿಗೆ ವಿಜಯವನ್ನು ತಂದು ಕೊಡಲಿ ಎಲ್ಲರಿಗೂ ಸುಖ ಶಾಂತಿ ನೆಮ್ಮದಿಯ ಸಂತೋಷದ ಜೀವನವನ್ನು

ಕರುಣಿಸಲಿ ಶ್ರೀಮಾತೆಯ ಕೃಪೆ ಸದಾ ಎಲ್ಲರ ಮೇಲೆ ಇರಲಿ ಎಲ್ಲರಿಗೂ ಶುಭವಾಗಲಿ

Happy Dussehra Whatsapp Status in Kannada| ನವರಾತ್ರಿ ಹಬ್ಬದ ಹಾರ್ದಿಕ ಶುಭಾಶಯಗಳು

4. ನವರಾತ್ರಿಯ ಸಂತಸವು, ದಸರಾ ಹಬ್ಬದ ಸಡಗರವು ನಿಮ್ಮೆಲ್ಲರ ಬದುಕಲಿ ನವಚೇತನ ತುಂಬಲಿ ದಸರಾ ಹಾಗೂ ನವರಾತ್ರಿ ಹಬ್ಬದ ಶುಭಾಶಯಗಳು.

5. ದುರ್ಗಾ ಮಾತೆ ನಿಮ್ಮ ಬದುಕಿನ ಹಾದಿಯಲ್ಲಿ ನಗುವನ್ನು ತುಂಬಿರಲಿ, ನಾಡ ಹಬ್ಬ ದಸರಾದ ಶುಭಾಶಯಗಳು

6. ನಿಮಗೂ,  ನಿಮ್ಮ ಕುಟುಂಬದವರಿಗೂ ಆಯುಧ ಪೂಜೆ ಮತ್ತು ವಿಜಯದಶಮಿ ಹಬ್ಬದ ಹಾರ್ಧಿಕ ಶುಭಾಶಯಗಳು

7. ನಿಮಗೂ, ನಿಮ್ಮ ಕುಟುಂಬಕ್ಕೂ ದಸರಾ ಹಬ್ಬದ ಶುಭಾಶಯಗಳು, ನಿಮ್ಮೆಲ್ಲಾ ಆಸೆಗಳು ನೆರವೇರಲಿ,

ಆ ರಾಮನ ಆಶೀರ್ವಾದ ನಿಮ್ಮ ಮೇಲಿರಲಿ.

8. ನಿಮಗೂ ಮತ್ತು ನಿಮ್ಮ ಮನೆಯವರಿಗೆಲ್ಲ ಆಯುಧ ಪೂಜಾ ಹಾಗೂ ದಸರಾ ಹಬ್ಬದ ಹಾರ್ದಿಕ ಶುಭಾಶಯಗಳು,

ಭಗವಂತನು  ನಿಮಗೆಲ್ಲ  ಆಯುರಾರೋಗ್ಯ, ಸುಖ -ಸಂತೋಷ, ಅಭಿವೃದ್ಧಿ ಕರುಣಿಸಿ, ಎಲ್ಲರ ಮನೋಕಾಮನೆಗಳನ್ನು

ಈಡೇರಿಸಲೆಂದು ಪ್ರಾರ್ಥಿಸುವೆ.ಬನ್ನಿ ತೆಗೆದುಕೊಂಡು ಬಂಗಾರದಂತೆ ಇರೋಣ.

9. ಜಗನ್ಮಾತೆ ದುರ್ಗಾ ದೇವಿಯು ಎಲ್ಲರಿಗೂ ಆಯಸ್ಸು ಆರೋಗ್ಯ ಐಶ್ವರ್ಯ ಭಾಗ್ಯವನ್ನು ಕೊಡಲಿ

ಸರ್ವರಿಗೂ ವಿಶ್ವ ವಿಖ್ಯಾತ ನಾಡಹಬ್ಬ ದಸರಾ ಹಾಗೂ ವಿಜಯದಶಮಿಯ ಶುಭಾಶಯಗಳು.

10. ಅಧರ್ಮ ನಶಿಸಿ, ಧರ್ಮ ಬಾಳಲಿ ವಿಜಯದಶಮಿಯ ಶುಭಾಶಯಗಳು

11. ಬನ್ನಿ ಬಂಗಾರವಾಗಲಿ ,ಬಾಳು ಸಿಹಿಯಾಗಿರಲಿ, ಪ್ರೀತಿ ಪವಿತ್ರವಾಗಿರಲಿ, ಸ್ನೇಹ ಚಿರಕಾಲವಿರಲಿ
ತಾಯಿ ಚಾಮುಂಡೇಶ್ವರಿಯು ನಿಮಗೂ ಮತ್ತು ನಿಮ್ಮ ಕುಟುಂಬದವರಿಗೂ ಆರೋಗ್ಯ ಸುಖ ಶಾಂತಿ ಸಂಪತ್ತು ನೀಡಲೆಂದು ಹಾರೈಸುವೆ…

12. ನಿಮ್ಮಲ್ಲಿರುವ ಅಸುರ (ದುರಾಲೋಚನೆಗಳು, ನಕಾರಾತ್ಮಕ ಚಿಂತನೆ)ನನ್ನು ಸೋಲಿಸಿ, ದುರ್ಗೆ ದೇವಿ ನಿಮಗೆ ಸಕಲ ಐಶ್ವರ್ಯ ನೀಡಿ ಅನುಗ್ರಹಿಸಲಿ, ದಸರಾ ಹಬ್ಬದ ಶುಭಾಶಯಗಳು

13. ಕೆಟ್ಟದರ ವಿರುದ್ಧ ಹೋರಾಡಿ ಗೆದ್ದ ದಿನವನ್ನು ವಿಜಯದಶಮಿಯಾಗಿ ಆಚರಿಸುತ್ತಿದ್ದೇವೆ.

ಈ ಹಬ್ಬವು ನಿಮಗೂ, ನಿಮ್ಮ ಕುಟುಂಬಕ್ಕೂ ಖುಷಿ, ನೆಮ್ಮದಿಯನ್ನು ತರಲಿ, ನಿಮಗೂ, ನಿಮ್ಮ ಕುಟುಂಬಕ್ಕೂ ದಸರಾ ಹಬ್ಬದ ಶುಭಾಶಯಗಳು.

Happy Dasara Wishes in Kannada

14. ಯಶಸ್ಸು ಸದಾ ನಿಮ್ಮದಾಗಲಿ ನಿಮ್ಮ ಕನಸುಗಳೆಲ್ಲ ನನಸಾಗಲಿ . ನವರಾತ್ರಿ ಹಬ್ಬದ ಶುಭಾಶಯಗಳು

15. ನಿಮ್ಮ ಬದುಕಿನಲ್ಲಿರುವ ಎಲ್ಲಾ ಚಿಂತೆಗಳು ದೂರವಾಗಲಿ, ಯಶಸ್ಸು ನಿಮ್ಮದಾಗಲಿ, ದಸರಾ ಹಬ್ಬದ ಶುಭಾಶಯಗಳು

vijayadashami wishes in kannada

16. ರಾಮನನ್ನು ಯಾವಾಗಲೂ ಮೇ ನಿಮ್ಮ ಮೇಲೆ ಆಶೀರ್ವದಿಸಿರಿ. ನಿಮ್ಮ ಜೀವನವು ಶ್ರೀಮಂತವಾಗಬಹುದು ಮತ್ತು .. ಉದ್ದಕ್ಕೂ ತೊಂದರೆ. ಹ್ಯಾಪಿ ದಸರಾ

17. ಸತ್ಯ ಬಾಳುತ್ತೆ, ಒಳ್ಳೆಯತನ ಎಂದಿಗೂ ಗೆಲ್ಲುತ್ತೆ, ಅದರ ಸಂಕೇತವೇ ವಿಜಯದಶಮಿಯ ಆಚರಣೆ, ನಿಮಗೂ, ನಿಮ್ಮ ಕುಟುಂಬಕ್ಕೂ ದಸರಾ ಹಬ್ಬದ ಶುಭಾಶಯಗಳು

18. ಸರ್ವರಿಗೂ ವಿಜಯದಶಮಿಯ ಹಾರ್ದಿಕ ಶುಭಾಶಯಗಳು.
ಶಮೀ ಪತ್ರೆಯ ವಿನಿಮಯದಿಂದಬಂಧುತ್ವ ವೃದ್ಧಿಸಿ,ತಾಪತ್ರಯಗಳು ದೂರಾಗಿ,ತಮ್ಮೆಲ್ಲರ ಬಾಳಿನಲ್ಲಿ ಸುಖ-ಶಾಂತಿ-ಆರೋಗ್ಯ-ಸಂಪತ್ತು-ಆಯಸ್ಸು ವೃದ್ಧಿಸಲಿ.

19. ದಸರಾ ನಿಮ್ಮಾಎಲ್ಲಾ ಚಿಂತೆಗಳನ್ನು ಸುಟ್ಟು ಮನೆಯಲ್ಲಿ ಸಂತೋಷ-ಸಡಗರ ತುಂಬುವಂತೆ ಮಾಡಲಿ ದಸರಾ ಹಬ್ಬದ ಶುಭಾಶಯಗಳು.

Happy Dasara Quotes in Kannada

20. ಮೈಸೂರು ದಸರಾ ಎಷ್ಟೊಂದು ಸುಂದರ, ಒಂಬತ್ತು ದಿನವೂ ದೇವಿಗೆ ವೈವಿಧ್ಯಮಯ ಅಲಂಕಾರ,

ಕಣ್ಣಿಗೆ ರಸದೌತಣ ಜಂಬೂ ಸವಾರಿಯ ಸಡಗರ, ಬೆಳಕಿನ ವೈಭೋಗಕ್ಕೆ ಸಾಕ್ಷಿ ಚೆಂದದ ದೀಪಾಲಂಕಾರ,

ತಾಯಿ ಚಾಮುಂಡೇಶ್ವರಿ ನೀಗಿಸಲಿ ಎಲ್ಲಾ ಬರ,ನೀಡಲಿ ಎಲ್ಲರಿಗೂ ವರ.

21.ದಸರಾ ಹಬ್ಬದ ಹಾರ್ದಿಕ ಶುಭಾಶಯಗಳು … ಆ ತಾಯಿ ದುರ್ಗಾ ಒಳ್ಳೆಯ ಆರೋಗ್ಯ,

ಐಶ್ವರ್ಯ ಹಾಗೂ ಗೆಲುವಿನಿಂದ ನಿಮ್ಮನ್ನು ಹಾಗೂ ನಿಮ್ಮ ಕುಟುಂಬದವ ಸದಾ ಕರುಣಿಸಲಿ ಎಂದು ಪ್ರಾರ್ಥಿಸುವೆ!

22. ಜಗನ್ಮಾತೆ ದುರ್ಗಾ ದೇವಿಯು ಎಲ್ಲರಿಗೂ ಆಯಸ್ಸು ಆರೋಗ್ಯ ಐಶ್ವರ್ಯ ಭಾಗ್ಯವನ್ನು ಕೊಡಲಿ

23. ನಿಮಗೂ, ನಿಮ್ಮ ಕುಟುಂಬಕ್ಕೂ ನವರಾತ್ರಿ, ದಸರಾ ಹಬ್ಬದ ಶುಭಾಶಯಗಳು

ಆ ದೇವರು ನಿಮಗೆ ಸಕಲ ಐಶ್ವರ್ಯ, ನೆಮ್ಮದಿ, ಆರೋಗ್ಯ ನೀಡಿ ಕರುಣಿಸಲಿ. ಜೈ ಚಾಮುಂಡೇಶ್ವರಿ

24. ತಾಯಿ ಚಾಮುಂಡಿ ಮಹಿಷಾಸುರ ಎಂಬ ರಕ್ಕಸನ ಕೊಂದ ದಿನ, ಶ್ರೀ ರಾಮ ರಾವಣನ ಮೇಲೆ ಗೆದ್ದ ದಿನ, ಪಾಂಡವರು ಕೌರವರ ಮೇಲೆ ವಿಜಯ ಸಾಧಿಸಿದ ದಿನಾಡಿನ ಸಮಸ್ತ ಜನತೆಗೆ ವಿಜಯ ದಶಮಿ ಹಾಗೂ ದಸರಾ ಹಬ್ಬದ ಹಾರ್ದಿಕ ಶುಭಾಶಯಗಳು

ನಿಮಗೆ ಈ ಮೇಲಿನ ವಿಜಯ ದಶಮಿ ಹಾಗೂ ದಸರಾ ಹಬ್ಬದ ಹಾರ್ದಿಕ ಶುಭಾಶಯಗಳು ಇಷ್ಟವಾದರೆ ಇದನ್ನು ನೀವು ನಿಮ್ಮ ಬಂದು ಭಾದವರಲ್ಲಿ ವಾಟ್ಸಪ್ಪ್ ಮತ್ತು ಫೇಸ್ಬುಕ್ ಮೂಲಕ ಹಂಚಿಕೊಳ್ಳಬಹೌದು

About the author

Leave a Reply

Your email address will not be published. Required fields are marked *

Latest Posts