101+ ಯುಗಾದಿ ಹಬ್ಬದ ಶುಭಾಶಯಗಳು | Happy Ugadi Wishes In Kannada 2022

Author:

Published:

Updated:

Last Updated on August 8, 2023

Here we have the best collection of Happy Ugadi Wishes In Kannada | ಯುಗಾದಿ ಹಬ್ಬದ ಶುಭಾಶಯಗಳು. This Ugadi, let’s celebrate by sending these amazing Kannada Ugadi messages to your loved ones through Whatsapp and Facebook.

ಯುಗಾದಿ ಹಬ್ಬದ ಮಹತ್ವ

ಯುಗಾದಿ ಹಬ್ಬವು ಭಾರತದಲ್ಲಿ ಮತ್ತು ವಿಶ್ವಾದ್ಯಂತ ಭಾರತೀಯ ಮೂಲದವರಲ್ಲಿ ಆಚರಿಸಲಾಗುವ ಹಿಂದೂ ಹೊಸ ವರ್ಷವಾಗಿದೆ. ಭಾರತದ ಜನರು ಸಾವು, ವಿಪತ್ತು ಮತ್ತು ರೋಗಗಳ ಚಕ್ರದಿಂದ ಮುಕ್ತರಾದ ಒಂದು ದಿನ. ರಜೆಯ ನಿಖರವಾದ ದಿನಾಂಕವು ಪ್ರತಿ ವರ್ಷವೂ ಬದಲಾಗುತ್ತದೆ, ಆದರೆ ಇದು ಈ ವರ್ಷ April 1 ರಂದು ಬರುತ್ತದೆ.

ಹಿಂದೂಗಳು ಯುಗಾದಿಯನ್ನು ಆಚರಣೆಗಳನ್ನು ಮಾಡುವ ಮೂಲಕ ಮತ್ತು ವಿವಿಧ ದೇವತೆಗಳನ್ನು ಗೌರವಿಸಲು ಕಾಣಿಕೆಗಳನ್ನು ಬಳಸುವುದರ ಮೂಲಕ ಕಳೆಯುತ್ತಾರೆ. ಹಾಗೆಯೇ ಅಡೆತಡೆಗಳನ್ನು ನಿವಾರಿಸುವ ಮತ್ತು ಅಪಾಯದಿಂದ ರಕ್ಷಿಸುವ ಗಣೇಶನಿಗೆ ಪ್ರಾರ್ಥನೆಗಳನ್ನು ಪಠಿಸುವುದು.

Also, check our Happy Raksha Bandhan Wishes in Kannada.

Happy Ugadi Wishes In Kannada 2022

1.ಬಾಳು ಹಸನಾಗಲಿ ವರ್ಷವೆಲ್ಲಾ ಸಂತೋಷ ತುಂಬಿರಲಿ ಎಲ್ಲರಿಗೂ ಪ್ಲವ ನಾಮ ಸಂವತ್ಸರದ ಶುಭಾಶಯಗಳು

2.ಹೊಸ ವರ್ಷವು ಸಂತೋಷ, ಹೊಸ ಅವಕಾಶಗಳು ಮತ್ತು ಹೊಸ ಪ್ರಯತ್ನಗಳನ್ನು ತರಲಿ ಎಂದು ಆಶಿಸುತ್ತೇನೆ.

ನಿಮಗೂ ಹಾಗೂ ನಿಮ್ಮ ಕುಟುಂಬಕ್ಕೂ ಯುಗಾದಿ ಹಬ್ಬದ ಶುಭಾಶಯಗಳು.

Happy Ugadi Wishes In Kannada for Whatsapp

3.ಬದುಕಿನ ಮಾರ್ಗಗಳನ್ನು ಬಲು ಎಚ್ಚರಿಕೆಯಿಂದ ಆಯ್ಕೆ ಮಾಡಿಕೊಳ್ಳುವ ಶಕ್ತಿ, ಧೈರ್ಯ, ಮನೋಬಲವನ್ನು ದೇವರು ಕರುಣಿಸಲಿ. ನಿಮ್ಮೆಲ್ಲಾ ಕಷ್ಟಗಳು ದೂರವಾಗಲಿ. ಎಲ್ಲರಿಗೂ ಹೊಸ ಸಂವತ್ಸರದ ಹಾರ್ದಿಕ ಶುಭಾಶಯಗಳು.

4.ಹೊಸತನ್ನು ಹೊತ್ತು ಯುಗಾದಿ ಬಂದಿದೆ ಈ ಯುಗಾದಿ ಎಲ್ಲರ ಬಾಳಲಿ ಹೊಸ ಹರ್ಷ ತರಲಿ, ಬದುಕಿನಲ್ಲಿ ನೆಮ್ಮದಿ ಇರುವಂತೆ ಮಾಡಲಿ… ಶುಭಕೃತ್ ನಾಮ ಸಂವತ್ಸರದ ಶುಭಾಶಯಗಳು

4.ಹೊಸತನ್ನು ಹೊತ್ತು ಯುಗಾದಿ ಬಂದಿದೆ ಈ ಯುಗಾದಿ ಎಲ್ಲರ ಬಾಳಲಿ ಹೊಸ ಹರ್ಷ ತರಲಿ,

ಬದುಕಿನಲ್ಲಿ ನೆಮ್ಮದಿ ಇರುವಂತೆ ಮಾಡಲಿ… ಶುಭಕೃತ್ ನಾಮ ಸಂವತ್ಸರದ ಶುಭಾಶಯಗಳು

5.ಈ ಯುಗಾದಿಯ ಶುಭ ಮತ್ತು ಸುಂದರ ಸಂದರ್ಭದಲ್ಲಿ ದೇವರು ನಿಮಗೆ ತನ್ನ ಸಂಪೂರ್ಣ ಆಶೀರ್ವಾದವನ್ನು ನೀಡಲಿ ಎಂದು ಹಾರೈಸುತ್ತೇನೆ.

6. ಬದುಕಿನಲ್ಲಿ ಸಿಹಿ ಇದ್ದಾಗ ಹಿಗ್ಗಬೇಡಿ, ಕಹಿ ಎದುರಾದರೆ ಕುಗ್ಗಬೇಡಿ. ಬೇವು ಬೆಲ್ಲಗಳ ಸಮ್ಮಿಳಿತವೇ ಜೀವನ. ಹೀಗಾಗಿ, ಸುಖ, ಕಷ್ಟಗಳನ್ನು ಸಮಾನವಾಗಿ ಸ್ವೀಕರಿಸಿ, ಬದುಕಿನ ಖುಷಿ ಅನುಭವಿಸಿ. ಎಲ್ಲರಿಗೂ ಶುಭವ ತರಲಿ ಶುಭಕೃತ್ ನಾಮ ಸಂವತ್ಸರ

Happy Ugadi Wishes In Kannada for Facebook

7.ನಿಮಗೂ, ನಿಮ್ಮ ಕುಟುಂಬಕ್ಕೂ ಪ್ಲವ ನಾಮ ಸಂವತ್ಸರದ ಶುಭಾಶಯಗಳು. ಬದುಕಿನಲ್ಲಿ ಬೇವಿನ ಕಹಿ ದೂರವಾಗಲಿ, ಬೆಲ್ಲದ ಸಿಹಿ ಹೆಚ್ಚಲಿ, ಹೊಸ ವರ್ಷ ಹರ್ಷವನ್ನು ತರಲಿ….

8.ಯುಗಾದಿಯ ಸಂತೋಷದ ಸಂದರ್ಭದಲ್ಲಿ ಸರ್ವಶಕ್ತನು ನಿಮಗೆ ಉತ್ತಮ ಆರೋಗ್ಯ, ಸಂಪತ್ತು, ಶಾಂತಿ, ಸಂತೋಷ ಮತ್ತು ಸಮೃದ್ಧಿಯನ್ನು ನೀಡಲಿ. ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು.

9.ನಿಮ್ಮ ಸಕಲ ಇಷ್ಟಾರ್ಥಗಳು ಈಡೇರಲಿ. ಈ ವರ್ಷ ತೃಪ್ತಿಕರವಾಗಿರಲಿ, ಆರೋಗ್ಯಪೂರ್ಣವಾಗಿರಲಿ, ಎಲ್ಲರಿಗೂ ಶುಭವ ತರಲಿ ಯುಗಾದಿ. ಹ್ಯಾಪಿ ಯುಗಾದಿ

10.ನವ ಸಂವತ್ಸರ ಬಂದಾಗಿದೆ ಈ ಪ್ಲವ ನಾಮ ಸಂವತ್ಸರ ನಿಮ್ಮ ವೃತ್ತೀಯ ಬದುಕಿನಲ್ಲಿ ಪ್ರಗತಿ ತರಲಿ, ಆರ್ಥಿಕ ಸ್ಥಿತಿ ಸುಭದ್ರವಾಗಿರಲಿ, ಆ ದೈವ ಆರೋಗ್ಯ ಕರುಣಿಸಲಿ ಯುಗಾದಿ ಹಬ್ಬದ ಶುಭಾಶಯಗಳು

Happy Ugadi Wishes In Kannada Text

11.ಕಹಿಯಾದ ಬೇವಿನ ಅಂಚಿನಲ್ಲಿ ಬೆಲ್ಲದ ಸಿಂಚನ ಸಿಗಲಿ ನಿಮ್ಮ ಬಾಳಲ್ಲಿ ಹೊಸ ಚೇತನ, ಉತ್ಸಾಹ, ನೆಮ್ಮದಿ ಇರಲಿ ಯುಗಾದಿ ಹಬ್ಬದ ಶುಭಾಶಯಗಳು

12.ಯುಗಾದಿ ಎಂದರೆ ಹೊಸ ಯುಗದ ಆರಂಭ. ಹೊಸ ಭರವಸೆಯೊಂದಿಗೆ ಹೊಸ ಜೀವನವನ್ನು ಪ್ರಾರಂಭಿಸಿ ಎಂದು ಆಶಿಸುತ್ತೇನೆ. ಯುಗಾದಿ ಹಬ್ಬದ ಶುಭಾಶಯಗಳು.

12.ಯುಗಾದಿ ಎಂದರೆ ಹೊಸ ಯುಗದ ಆರಂಭ. ಹೊಸ ಭರವಸೆಯೊಂದಿಗೆ ಹೊಸ ಜೀವನವನ್ನು ಪ್ರಾರಂಭಿಸಿ ಎಂದು ಆಶಿಸುತ್ತೇನೆ. ಯುಗಾದಿ ಹಬ್ಬದ ಶುಭಾಶಯಗಳು.

13.ಬದುಕಿನ ಕಷ್ಟಗಳೆಲ್ಲಾ ಕರಗಲಿ, ಜೀವನದಲ್ಲಿ ಸದಾ ಸಿಹಿಯೇ ತುಂಬಿರಲಿ. ಎಲ್ಲರಿಗೂ ಪ್ಲವ ನಾಮ ಸಂವತ್ಸರದ ಹಾರ್ದಿಕ ಶುಭಾಶಯಗಳು

14.ಬೇವಿನ ಕಹಿ ಬಾಳಿನಲ್ಲಿ ಹೂವಿನ ನಸುಗಂಪು ಸೂಸಿ ಜೀವ ಜೀವಕಳೆಯ ತರುತಿದೆ ಯುಗಾದಿ ಹಬ್ಬದ ಶುಭಾಶಯಗಳು

15.ಬದುಕಿನ ಮಾರ್ಗಗಳನ್ನು ಬಲು ಎಚ್ಚರಿಕೆಯಿಂದ ಆಯ್ಕೆ ಮಾಡಿಕೊಳ್ಳುವ ಶಕ್ತಿ, ಧೈರ್ಯ, ಮನೋಬಲವನ್ನು ದೇವರು ಕರುಣಿಸಲಿ. ನಿಮ್ಮೆಲ್ಲಾ ಕಷ್ಟಗಳು ದೂರವಾಗಲಿ. ಎಲ್ಲರಿಗೂ ಹೊಸ ಸಂವತ್ಸರದ ಹಾರ್ದಿಕ ಶುಭಾಶಯಗಳು.

16.ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಮರಳಿ ಬರುತಿದೆ. ಯುಗಾದಿ ಹಬ್ಬದ ಶುಭಾಶಯಗಳು

17.ಯುಗಾದಿಯ ಸುಂದರ ಬಣ್ಣಗಳು ನಿಮ್ಮ ಜೀವನದಲ್ಲಿ ಯಾವಾಗಲೂ ಉತ್ಸಾಹದಿಂದ ಮುಂದುವರಿಯಲು ಮತ್ತು ನಿಮ್ಮ ಕಠಿಣ ಪರಿಶ್ರಮದಿಂದ ಎಲ್ಲಾ ಸವಾಲುಗಳನ್ನು ಗೆಲ್ಲಲು ನಿಮ್ಮನ್ನು ಪ್ರೇರೇಪಿಸಲಿ. ಯುಗಾದಿ ಹಬ್ಬದ ಶುಭಾಶಯಗಳು.

18.ತುಂಬುತಿದೆ ನವೋಲ್ಲಾಸ ನವ ಚೇತನ ಬೆಲ್ಲದ ಸವಿಯ ತೋರುವ ಮನ ಬೇವನ್ನೂ ಬೆಲ್ಲವಾಗಿ ಸ್ವೀಕರಿಸುವ ಜೀವನ ಶ್ರೀ ಶುಭಕೃತ್ ಸಂವತ್ಸರದ ಶುಭಾಶಯಗಳು

19.ಬದುಕಿನಲ್ಲಿ ಸಿಹಿ ಇದ್ದಾಗ ಹಿಗ್ಗಬೇಡಿ, ಕಹಿ ಎದುರಾದರೆ ಕುಗ್ಗಬೇಡಿ. ಬೇವು ಬೆಲ್ಲಗಳ ಸಮ್ಮಿಳಿತವೇ ಜೀವನ. ಹೀಗಾಗಿ, ಸುಖ, ಕಷ್ಟಗಳನ್ನು ಸಮಾನವಾಗಿ ಸ್ವೀಕರಿಸಿ, ಬದುಕಿನ ಖುಷಿ ಅನುಭವಿಸಿ. ಎಲ್ಲರಿಗೂ ಶುಭವ ತರಲಿ ಶುಭಕೃತ್ ನಾಮ ಸಂವತ್ಸರ

20.ಬೇವು ಅಂದರೆ ಕಹಿ.ಬೆಲ್ಲ ಎಂದರೆ ಸಿಹಿ.ಈ ಯುಗಾದಿ, ಕಹಿಯನ್ನು ದೂರ ಮಾಡಿಎಲ್ಲರ ಜೀವನದಲ್ಲಿ ಸಿಹಿ ತುಂಬಲಿ.

Happy Ugadi Messages In Kannada | ಶುಭಕೃತ್ ಸಂವತ್ಸರದ ಶುಭಾಶಯಗಳು

21.ತಂದಿದೆ ಹೊಸ ವರುಷದ ಆದಿ ತೋರಲಿ ಹೊಸ ವರುಷಕ್ಕೆ ಹಾದಿ ನೀಡಲಿ ನಮ್ಮೆಲ್ಲರ ಬಾಳಿಗೂ ಭದ್ರ ಬುನಾದಿ ಯುಗಾದಿ ಹಬ್ಬದ ಶುಭಾಶಯಗಳು

22.ನಿಮ್ಮ ಸಕಲ ಇಷ್ಟಾರ್ಥಗಳು ಈಡೇರಲಿ. ಈ ವರ್ಷ ತೃಪ್ತಿಕರವಾಗಿರಲಿ, ಆರೋಗ್ಯಪೂರ್ಣವಾಗಿರಲಿ, ಎಲ್ಲರಿಗೂ ಶುಭವ ತರಲಿ ಯುಗಾದಿ. ಹ್ಯಾಪಿ ಯುಗಾದಿ

23.ಮರಳಿ ಬಂದಿದೆ ಯುಗಾದಿ.ತಂದಿದೆ ಹೊಸ ವರ್ಷದ ಆದಿ.ತೋರಲಿ ಹೊಸ ವರ್ಷಕ್ಕೆ ಹಾದಿ.

Happy Ugadi Messages In Kannada SMS

24.ಹೊಸ ವರ್ಷದ ಮೊದಲ ದಿನವು ನಿಮ್ಮ ಯೋಗಕ್ಷೇಮ ಮತ್ತು ಸಂತೋಷಕ್ಕಾಗಿ ನಾವು ಪ್ರಾರ್ಥಿಸುತ್ತೇವೆ, ಯುಗಾದಿಯ ಶುಭಾಶಯಳು ಮತ್ತು ಹೊಸ ವರ್ಷದ ಶುಭಾಶಯಗಳು.

24.ಯುಗಾದಿಯ ಶುಭಾಶಯಳು ಮತ್ತು ಹೊಸ ವರ್ಷದ ಶುಭಾಶಯಗಳು.

25.ಹೊಸ ಕನಸುಗಳೆಲ್ಲ ಹೊಸೆದುಕೊಳ್ಳಲಿ ಕನಸುಗಳು ನನಸಾಗಲು ಶ್ರೀ ಶಾರ್ವರಿ ಸಂವತ್ಸರ ನಿಮಗೆ ಸಕಲ ಶಕ್ತಿ, ಸಾಮರ್ಥ್ಯ ಕಲ್ಪಿಸಲಿ ಯುಗಾದಿ ಹಬ್ಬದ ಶುಭಾಶಯಗಳು

26.ಬದುಕಿನ ಕಷ್ಟಗಳೆಲ್ಲಾ ಕರಗಲಿ, ಜೀವನದಲ್ಲಿ ಸದಾ ಸಿಹಿಯೇ ತುಂಬಿರಲಿ. ಎಲ್ಲರಿಗೂ ಶುಭಕೃತ್ ನಾಮ ಸಂವತ್ಸರದ ಹಾರ್ದಿಕ ಶುಭಾಶಯಗಳು

27.ಬೇವು ಬೆಲ್ಲ ಸವಿಯುತಕಹಿ ನೆನಪು ಮರೆಯಾಗಲಿ. ಸಿಹಿ ನೆನೆಪು ಚಿರವಾಗಲಿ. ಹೊಸ ವರುಷದಲಿ ನೀವು ಕಂಡ ಕನಸು ನನಸಾಗಲಿ. ಆ ದೇವರು ನಿಮ್ಮ ಕನಸುಗಳನ್ನು ಈಡೇರಿಸಲಿ.

28.ಕೋಮಲ ಮಾವಿನ ಎಲೆಗಳಂತೆ ನಿಮ್ಮ ಜೀವನವೂ ಹೊಸ ವರ್ಷದ ಆಗಮನದೊಂದಿಗೆ ಅರಳಲಿ ಮತ್ತು ಸಮೃದ್ಧಿಯಾಗಲಿ. ನಿಮಗೂ ನಿಮ್ಮ ಆಪ್ತರೆಲ್ಲರಿಗೂ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು.

29.ಶ್ರೀ ಶಾರ್ವರಿ ಸಂವತ್ಸರವನ್ನು ಸ್ವಾಗತಿಸೋಣ ನೂತನ ವರುಷದಲ್ಲಿ ಸಂತೋಷ, ನೆಮ್ಮದಿ, ಅಭಿವೃದ್ಧಿ ನಿಮ್ಮದಾಗಲಿ ವರುಷ ಪೂರ್ತಿ ಹರುಷ ತುಂಬಿರಲಿ ಯುಗಾದಿ ಹಬ್ಬದ ಶುಭಾಶಯಗಳು

30.ನಿಮಗೂ ಮತ್ತು ನಿಮ್ಮ ಆಪ್ತರೆಲ್ಲರಿಗೂ ಉತ್ತಮ ಉಲ್ಲಾಸ ಮತ್ತು ಸಕಾರಾತ್ಮಕ ಆಲೋಚನೆಗಳಿಂದ ತುಂಬಿದ ಸಂತೋಷದಾಯಕ ಮತ್ತು ಸುಂದರವಾದ ಯುಗಾದಿ ಹಬ್ಬದ  ಹಾರ್ದಿಕ ಶುಭಾಶಯಗಳು.

Happy Ugadi Status For Whatsapp In Kannada

31.ನಿಮ್ಮ ಸುತ್ತಲಿನ ಕತ್ತಲು ಬೆಳಕಾಗಲಿ ಈ ಯುಗಾದಿ ನಿಮ್ಮ ಕುಟುಂಬಕ್ಕೆ ಸುಖ, ಶಾಂತಿ, ನೆಮ್ಮದಿ ತರಲಿ ಯುಗಾದಿ ಹಬ್ಬದ ಶುಭಾಶಯಗಳು

32.ನಿಮ್ಮೆಲ್ಲರ ಸಾಧನೆಯ ಸುಂದರ ಕನಸುಗಳನ್ನು ಈಡೇರಿಸಿಕೊಳ್ಳಲು ಬೇಕಾದ ಅಪಾರ ಶಕ್ತಿ ಮತ್ತು ಮನೋಬಲವನ್ನು ಈ ಹೊಸ ವರ್ಷದಲ್ಲಿ ದೇವರು ಕರುಣಿಸಲಿ ಎಂದು ನಾನು ಪ್ರಾರ್ಥಿಸುತ್ತೇನೆ. ನಿಮಗೂ ನಿಮ್ಮ ಕುಟುಂಬಕ್ಕೂ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು

33.ಬೇವು ತಿಂದರೆ ಕಹಿ. ಬೆಲ್ಲ ತಿಂದರೆ ಸಿಹಿ.ಸಿಹಿ ಕಹಿ ಎಲ್ಲರ ಜೀವನದಲ್ಲಿರುವ ಸುಖ ದುಃಖ.ಸಮನಾಗಿ ಇರಲೆಂದು ದೇವರಲ್ಲಿ ಪ್ರಾರ್ಥಿಸೋಣ.

34.ಹಿಂದಿನ ಕಹಿ ಘಟನೆಗಳನ್ನು ಮರೆತು, ಹೊಸ ಭರವಸೆ, ಆಶಾವಾದದಿಂದ ಮುಂದೆ ನೋಡುವ ಸಮಯ ಇದು. ತಮಗೆಲ್ಲರಿಗೂ ಯುಗಾದಿ ಹಬ್ಬದ ಶುಭಾಶಯಗಳು.

Happy Ugadi Status For Instagram In Kannada

35.ವೃತ್ತೀಯ ಬದುಕು ಏರುಗತಿಯಲ್ಲಿ ಸಾಗಲಿ ಆರ್ಥಿಕವಾಗಿ ಸುಭದ್ರರಾಗಲು ನಿಮ್ಮ ಶ್ರಮ ಇರಲಿ ಆರೋಗ್ಯ ಸದಾ ಸಮೃದ್ಧವಾಗಿರಲು ದೈವ ಕೃಪೆ ಸಿಗಲಿ ಯುಗಾದಿ ಹಬ್ಬದ ಶುಭಾಶಯಗಳು

36.ನಿಮ್ಮ ಕೋರಿಕೆಗೆಲ್ಲಾ ಭಗವಂತ ಅಸ್ತು ಎನ್ನಲ್ಲಿ, ಸಾಧನೆಯ ಹಾದಿಗಿದ್ದ ಅಡೆತಡೆಗಳೆಲ್ಲಾ ನಿವಾರಣೆಯಾಗಲಿ. ಬದುಕು ಖುಷಿಯಿಂದ ತುಂಬಿರಲಿ. ಎಲ್ಲರಿಗೂ ಯುಗಾದಿ ಹಬ್ಬದ ಶುಭಾಶಯಗಳು

37.ಯುಗಾದಿಯ ಈ ಶುಭ ಸಂದರ್ಭದಲ್ಲಿ, ಆ ಭಗವಂತನು ನಿಮಗೂ ಹಾಗೂ ನಿಮ್ಮ ಕುಟುಂಬದವರೆಲ್ಲರಿಗೂ  ಉತ್ತಮ ಆರೋಗ್ಯ , ಯಶಸ್ಸು ಮತ್ತು ಸಂತೋಷವನ್ನು ನೀಡಲಿ ಎಂದು ನಾನು ಪ್ರಾರ್ಥಿಸುತ್ತೇನೆ. ಯುಗಾದಿ ಹಬ್ಬದ ಶುಭಾಶಯಗಳು.

38.ಉತ್ಸಾಹ, ವಿಶ್ವಾಸದೊಂದಿಗೆ ಹೊಸ ಸಂವತ್ಸರವನ್ನು ಸ್ವಾಗತಿಸೋಣ. ಶಾಂತಿ, ನೆಮ್ಮದಿ, ಸಂತಸ, ಸಮೃದ್ಧಿಯ ನಿರೀಕ್ಷೆಯಲ್ಲಿ ಪ್ರಾಮಾಣಿಕವಾಗಿ ಬದುಕೋಣ. ಸರ್ವರಿಗೂ ಯುಗಾದಿ ಹಬ್ಬದ ಶುಭಾಶಯಗಳು

39.ಈ ವರ್ಷ ನಿಮ್ಮ ಎಲ್ಲಾ ಕನಸುಗಳು ನಿಜವಾಗಲಿ ಮತ್ತು ನಿಮ್ಮ ಎಲ್ಲಾ ಪ್ರಯತ್ನಗಳು ದೊಡ್ಡ ಸಾಧನೆಗಳಾಗಿ ಬದಲಾಗಲಿ ಎಂದು ಆಶಿಸುತ್ತಾ ನಿಮಗೂ ಹಾಗೂ ನಿಮ್ಮ ಕುಟುಂಬದವರೆಲ್ಲರಿಗೂ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು.

40.ಭೂತಕಾಲದ ನೋವನ್ನು ಮರೆಯೋಣ, ವರ್ತಮಾನದ ಖುಷಿಯನ್ನು ಆನಂದಿಸೋಣ… ಸಂತೋಷ, ಯಶಸ್ಸು, ಸಮೃದ್ಧಿಯ ನಿರೀಕ್ಷೆಯೊಂದಿಗೆ ಹೊಸ ವರ್ಷವನ್ನು ಸ್ವಾಗತಿಸೋಣ. ಸರ್ವರಿಗೂ ಮಂಗಳಕರವಾಗಿರಲಿ ಶುಭಕೃತ್ ನಾಮ ಸಂವತ್ಸರ.

Happy Ugadi Wishes In Kannada Images 2022

Happy Ugadi Wishes In Kannada Images HD

Happy Ugadi Wishes In Kannada Whatsapp Images HD

Happy Ugadi Images Kannada Whatsapp Images HD

Happy Ugadi Images Kannada Images HD

When is Ugadi 2022?

Ugadi is on Saturday, 2 April

Why Ugadi is Called Gudi Padwa?

In Karnataka and Telangana Festival is celebrated as Ugadi and in Maharashtra is celebrated as Gudi Padwa.

Conclusion

I hope you liked the best collection of Happy Ugadi Wishes In Kannada 2022 | ಯುಗಾದಿ ಹಬ್ಬದ ಶುಭಾಶಯಗಳು. Please share these amazing Ugadi Wishes in Kannada with your friends.

About the author

Leave a Reply

Your email address will not be published. Required fields are marked *

Latest Posts