Looking for the best collection of Makar Sankranti Wishes in Kannada 2022. Then here we have Makar Sankranti Wishes, Quotes, Messages in Kannada Langauge.ಮಕರ ಸಂಕ್ರಾಂತಿ ಹಬ್ಬದ ಹಾರ್ದಿಕ ಶುಭಾಶಯಗಳು.

For farmers in Karnataka, this is the Suggi festival or harvest festival. The girls wear new clothes and exchange Sankranti offerings with other families on this auspicious day. The ritual is referred to as “Ellu Birodhu.” The plate would normally contain “Ellu” (white sesame seeds), dried coconut neatly sliced and finely chopped bella (jaggery). It is called “Ellu-Bella” (ಎಳ್ಳು ಬೆಲ್ಲ). The plate contains shaped sugar candy moulds (Sakkare Acchu, ಸಕ್ಕರೆ ಅಚ್ಚು) and a sugarcane piece. The Kannada saying “ellu bella thindu olle maathadi” translates to “eat sesame seeds and jaggery and speak only good.” This festival marks the harvest of the season since sugarcane is so common in this region. In Karnataka, women often exchange Ellu Bella, Ellu Unde, bananas, sugar cane, red berries, haldi, kumkum, and small gifts.

Let’s have a look at the Makar Sankranti Wishes, Quotes, Messages in Kannada Langauge.

Makar Sankranti Wishes in Kannada 2022

1.ಸಮಸ್ತ ಕನ್ನಡ ನಾಡಿನ ಜನತೆಗೆ ಮಕರ ಸಂಕ್ರಾಂತಿ ಹಬ್ಬದ ಹಾರ್ದಿಕ ಶುಭಾಶಯಗಳು

2.ಎಳ್ಳು ಬೆಲ್ಲ ತೆಗೆದುಕೊಂಡು ಎಳ್ಳು ಬೆಲ್ಲದಂಗಿರಿ.
ನಿಮಗೂ ಹಾಗೂ ನಿಮ್ಮ ಕುಟುಂಬಕ್ಕೂ ಮಕರ ಸಂಕ್ರಾಂತಿ ಹಬ್ಬದ ಹಾರ್ದಿಕ ಶುಭಾಷಯಗಳು. Happy Makar Sankranti…!!

3.ನಿಮ್ಮ ಬದುಕಿನ ಎಲ್ಲಾ ಇಷ್ಟಾರ್ಥಗಳು ಕೈಗೂಡಲಿ, ನಿಮ್ಮ ಯಶಸ್ಸಿನ ಹಾದಿಗೆ ಇದ್ದ ಅಡೆತಡೆಗಳು ನಿವಾರಣೆಯಾಗಲಿ. ಎಲ್ಲರಿಗೂ ಮಕರ ಸಂಕ್ರಾಂತಿ ಹಬ್ಬದ ಶುಭಾಶಯಗಳು

4.ಸಂಕ್ರಾಂತಿ ಹಬ್ಬದ ಶುಭಾಶಯಗಳು! ಎಳ್ಳು ಬೆಲ್ಲ ತಿಂದು ಒಳ್ಳೆ ಮಾತನಾಡಿ..

5.ಜೀವನ ಸುಖದು:ಖಗಳ ಸಾಗರ,
ನಾವು ನೀವು ಸದಾ ಒಂದಾಗಿದ್ದರೆ
ಪ್ರತಿದಿನವೂ ಹಬ್ಬದ ಸಡಗರ…
ನಮ್ಮ ಎಳ್ಳು ಬೆಲ್ಲ ತೆಗೆದುಕೊಂಡು ನಮ್ಮೊಂದಿಗೆ ಎಳ್ಳುಬೆಲ್ಲದಂತೆ ಇರಿ.
ಮಕರ ಸಂಕ್ರಮಣದ ಹಾರ್ದಿಕ ಶುಭಾಷಯಗಳು.
ಹ್ಯಾಪಿ ಸಂಕ್ರಾಂತಿ…!!

6.ನಾನು ನಿಮ್ಮಿಂದ ದೂರ ಇರಬಹುದು. ಆದರೆ, ನನ್ನ ಪ್ರೀತಿಯ ಶುಭ ಹಾರೈಕೆ ಸದಾ ನಿಮ್ಮೊಂದಿಗಿರುತ್ತದೆ. ನನ್ನೆಲ್ಲಾ ಪ್ರೀತಿಪಾತ್ರರಿಗೆ ಮಕರ ಸಂಕ್ರಾಂತಿ ಹಬ್ಬದ ಶುಭಾಶಯಗಳು

7.ಎಳ್ಳು ಬೆಲ್ಲವ ತಿನ್ನಿಸುತ, ಕಬ್ಬು ಬಾಳೆಯ ನೀಡುತ, ಒಳ್ಳೆಯ ಮಾತುಗಳ ಆಡುತ, ಸಂಕ್ರಾಂತಿ ಶುಭಾಶಯವ ನಾ ಕೋರುವೆ!

8.ಜೀವನ ನೋವು ನಲಿವುಗಳ ಸರಿಸಮ ಸಂಗಮವಾಗಿದೆ.
ನೋವೆಂಬ ಎಳ್ಳು ಕಡಿಮೆಯಾಗಿ
ನಲಿವೆಂಬ ಬೆಲ್ಲ ಹೆಚ್ಚಾಗಲಿ.
ದು:ಖವೆಲ್ಲ ಮಾಯವಾಗಿ ಸುಖ ಸಂತೋಷದ ಸಿಹಿ ಬೆಲ್ಲ ನಿಮ್ಮದಾಗಲಿ.
ಸಂಕ್ರಾಂತಿ ಹಬ್ಬದ ಹಾರ್ದಿಕ ಶುಭಾಷಯಗಳು…!!

9.ಆಕಾಶದಲ್ಲಿ ಹಾರುವ ಸುಂದರ ಗಾಳಿಪಟಗಳಂತೆ ನಿಮ್ಮ ಬದುಕು ಕೂಡಾ ಯಶಸ್ಸು ಮತ್ತು ಸಂತೋಷದಿಂದ ಕೂಡಿರಲಿ. ಎಲ್ಲರಿಗೂ ಮಕರ ಸಂಕ್ರಾಂತಿ ಹಬ್ಬದ ಶುಭಾಶಯಗಳು

10.ಕಹಿ ನೆನಪು ಮರೆಯಾಗಲಿ ಸಿಹಿ ನೆನಪು ಚಿರವಾಗಲಿ, ಈ ವರ್ಷದ ಮೊದಲ ಹಬ್ಬ ಹೊಸ ದಿನಗಳಲ್ಲಿ ನೀವು ಕಂಡ ಕನಸು ನನಸಾಗಲಿ, ಆ ದೇವರು ನಿಮ್ಮನ್ನು ಸದಾ ಸಂತೋಷದಿಂದಿರಿಸಲಿ, ನಿಮಗೂ ಮತ್ತು ನಿಮ್ಮ ಕುಟುಂಬದವರಿಗೂ ಮಕರ ಸಂಕ್ರಾಂತಿಯ ಹಬ್ಬದ ಹಾರ್ದಿಕ ಶುಭಾಶಯಗಳು

Makar Sankranti Quotes in Kannada 2022

11.ಹೊಸ ಆರಂಭದ ಈ ಶುಭ ದಿನದಂದು ಸೂರ್ಯ ದೇವರು ನಿಮ್ಮ ಜೀವನದಲ್ಲಿ ಯಶಸ್ಸಿನ ಬಾಗಿಲನ್ನು ತೆರೆಯಲಿ ಎಂದು ನಾನು ತುಂಬು ಹೃದಯದಿಂದ ಹಾರೈಸುತ್ತೇನೆ. ಎಲ್ಲರಿಗೂ ಮಕರ ಸಂಕ್ರಾಂತಿ ಹಬ್ಬದ ಶುಭಾಶಯಗಳು

12.ಮನಸ್ಸಿನಲ್ಲಿ ಹರುಷ ತುಂಬಿರಲಿ, ಜೀವನದ ಪ್ರಯಾಣದಲ್ಲಿ ಉತ್ಸಾಹವಿರಲಿ, ನಿಮ್ಮ ಕನಸುಗಳೆಲ್ಲವೂ ನನಸಾಗಲಿ ವರ್ಷದ ಮೊದಲ ಸಂಕ್ರಾಂತಿ ಹಬ್ಬದ ಶುಭಾಶಯಗಳು..

13.ಈ ಸುಗ್ಗಿ ನಿಮ್ಮ ಮನೆ ತುಂಬ ಸಂಪತ್ತನ್ನು ತುಂಬಲಿ,
ಈ ಸಂಕ್ರಾಂತಿ ನಿಮ್ಮ ಮನೆಮನಕ್ಕೆ ಶಾಶ್ವತ ಸಂತಸವನ್ನು ತರಲಿ.
ಮಕರ ಸಂಕ್ರಾಂತಿ ಹಬ್ಬದ ಹಾರ್ದಿಕ ಶುಭಾಷಯಗಳು…

14.ಮಕರ ಸಂಕ್ರಾಂತಿಯಂದು ಹಾರಿಸುವ ಗಾಳಿಪಟದಂತೆ ನೀವು ಕೂಡಾ ಯಶಸ್ಸು, ಖುಷಿಯೊಂದಿಗೆ ಬದುಕಿನಲ್ಲಿ ಉನ್ನತಮಟ್ಟಕ್ಕೇರಿ. ನಿಮಗೂ ನಿಮ್ಮ ಕುಟುಂಬಕ್ಕೂ ನಾನು ಮಕರ ಸಂಕ್ರಾಂತಿ ಹಬ್ಬದ ಶುಭಾಶಯಗಳನ್ನು ಕೋರುತ್ತಿದ್ದೇನೆ.

15.ಎಳ್ಳಂತೆ ಶುದ್ಧವಾಗಿರಲಿ ನಿಮ್ಮ ಜೀವನ, ಬೆಲ್ಲದಂತೆ ಸಿಹಿಯಾಗಿರಲಿ ನಿಮ್ಮ ಮಾತು, ಸಂಕ್ರಾಂತಿಯ ಶುಭಾಶಯಗಳು!

16.ಮಕರ ಸಂಕ್ರಾಂತಿಯ ಶುಭ ಸಂದರ್ಭದಲ್ಲಿ ಸೂರ್ಯ ದೇವನು ತನ್ನ ಅತ್ಯುತ್ತಮ ಆಶೀರ್ವಾದದ ಪ್ರಭೆಯನ್ನು ನಿಮ್ಮ ಮೇಲೆ ಚೆಲ್ಲಲಿ ಎಂಬ ಹಾರೈಕೆ ನನ್ನದು. ತಮಗೆ ಮಕರ ಸಂಕ್ರಾಂತಿ ಹಬ್ಬದ ಶುಭಾಶಯಗಳು

17.ಬೆಲ್ಲದಂತೆ ಸಿಹಿಯಾಗಿ ಇರಲಿ ನಿಮ್ಮ ಮಾತು ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ಈ ವರ್ಷದ ಮೊದಲ ಹಬ್ಬ ಸಂಕ್ರಾಂತಿಯ ಹಾರ್ದಿಕ ಶುಭಾಶಯಗಳು…

18.ನೀವು ಕಂಡ ಕನಸುಗಳೆಲ್ಲ ನನಸಾಗಲಿ,
ನಿಮ್ಮ ಹೆಸರು ಗಾಳಿಪಟದಂತೆ ಗಗನ ಚುಂಬಿಸಲಿ.
ಹ್ಯಾಪಿ ಮಕರ‌‌ ಸಂಕ್ರಾಂತಿ…!!

19.ಈ ಮಕರ ಸಂಕ್ರಾಂತಿ ನಿಮ್ಮ ಬದುಕಿನಲ್ಲಿ ಸುಖ, ಶಾಂತಿ, ಉತ್ತಮ ಆರೋಗ್ಯ, ಸಂತೋಷವನ್ನು ಕರುಣಿಸಲಿ ಎಂದು ಹಾರೈಸುತ್ತೇನೆ. ತಮಗೂ ತಮ್ಮ ಕುಟುಂಬಕ್ಕೆ ಮಕರ ಸಂಕ್ರಾಂತಿ ಹಬ್ಬದ ಶುಭಾಶಯಗಳು

20.ಎಳ್ಳು ಬೆಲ್ಲ ತಿಂದು ಒಳ್ಳೆಯ ಮಾತನಾಡಿ ಮಕರ ಸಂಕ್ರಾಂತಿಯ ಶುಭಾಶಯಗಳು!

21.ಮಕರ ಸಂಕ್ರಾಂತಿ ಸೂರ್ಯನ ಬೆಂಕಿಯಲ್ಲಿ
ನಿಮ್ಮ ಕಷ್ಟಗಳೆಲ್ಲ ಸುಟ್ಟು ಭಸ್ಮವಾಗಲಿ.
ಸುಖ, ಸಂಪತ್ತು, ಸಂತೋಷದ ಬೆಳಕು
ನಿಮ್ಮ ಮನೆಮನವನ್ನು ಬೆಳಗಲಿ.
ಹ್ಯಾಪಿ ಮಕರ ಸಂಕ್ರಾಂತಿ…

22.ಮಕರ ಸಂಕ್ರಾಂತಿಯಂದು ಸೂರ್ಯ ಭರವಸೆಯೊಂದಿಗೆ ಮೇಲೇರುತ್ತಾನೆ… ಗಾಳಿಪಟಗಳು ಹುರುಪಿನಿಂದ ಆಗಸದಲ್ಲಿ ಹಾರುತ್ತವೆ… ಬೆಳೆಗಳು ಕೊಯ್ಲಿಗೆ ಸಿದ್ಧವಾಗಿವೆ. ಎಲ್ಲವೂ ಭರವಸೆ, ಸಂತೋಷ ಮತ್ತು ಸಮೃದ್ಧಿಯ ಪ್ರತೀಕ. ಎಲ್ಲರಿಗೂ ಮಕರ ಸಂಕ್ರಾಂತಿಯ ಹಾರ್ದಿಕ ಶುಭಾಶಯ.

23.ಮಕರ ಸಂಕ್ರಾಂತಿ ಹಬ್ಬದ ಈ ಶುಭ ದಿವಸದ ಸಂದರ್ಭದಲ್ಲಿ ಎಲ್ಲರಿಗೂ ಸಮೃದ್ಧಿ ಮತ್ತೂ ಉತ್ತಮ ಭವಿಷ್ಯ ತರಲಿ ಎಂದು ಹಾರೈಸುತ್ತೇನೆ.

24.ಈ ಸಂಕ್ರಾಂತಿ ನಿಮ್ಮ ಮನಸ್ಸಲ್ಲಿ ಹೊಸ ಭರವಸೆಗಳನ್ನು ಮೂಡಿಸಲಿ,
ಈ ಸಂಕ್ರಾಂತಿ ನಿಮ್ಮ ಮನೆಯನ್ನು ಸುಗ್ಗಿಯ ಸಂಪತ್ತಿನಿಂದ ತುಂಬಿಸಲಿ,
ನೀವು ಕಂಡ ಕನಸುಗಳೆಲ್ಲ ಬೇಗನೆ ನನಸಾಗಲಿ,
ನಿಮ್ಮ ಮನೆ ಮನದಲ್ಲಿ ಸದಾ‌‌ ನಗುವಿನ ಸದ್ದು ಕೇಳಲಿ,
ಜೊತೆಗೆ ನನ್ನ ನೆನಪಿರಲಿ…‌
ಹ್ಯಾಪಿ ಮಕರ ಸಂಕ್ರಾಂತಿ… ‌

Makar Sankranti Messages in Kannada 2022

25.ಮಕರ ಸಂಕ್ರಾಂತಿ ನಿಮ್ಮ ಬದುಕಿನಲ್ಲಿ ಖುಷಿಯ ಪ್ರಭೆಯನ್ನು ಮೂಡಿಸಲಿ. ನಿಮ್ಮ ಕನಸುಗಳು ಸಾಕಾರಗೊಳ್ಳಲಿ. ಗಾಳಿಪಟದಂತೆ ನಿಮ್ಮ ಸಾಧನೆಯೂ ಎತ್ತರಕ್ಕೇರಲಿ. ಮಕರ ಸಂಕ್ರಾಂತಿ ಹಬ್ಬದ ಹಾರ್ದಿಕ ಶುಭಾಶಯಗಳು.

26.ಎಲ್ಲರ ಮನಗಳಲ್ಲಿ ಹರುಷ ತುಂಬಿರಲಿ, ಜೀವನದ ಪ್ರಯಾಣದಲ್ಲಿ ಉತ್ಸಾಹವಿರಲಿ, ನಿಮ್ಮ ಕನಸುಗಳೆಲ್ಲವೂ ನನಸಾಗಲಿ.. ಸಂಕ್ರಾಂತಿ ಹಬ್ಬದ ಶುಭಾಶಯಗಳು…

27. ನೋವೆಂಬ ಎಳ್ಳು ನನಗಿರಲಿ,
ನಗುವೆಂಬ ಬೆಲ್ಲ ನಿನಗಿರಲಿ.
ಸೋಲೆಂಬ ಕಹಿ ನನಗಿರಲಿ,
ಗೆಲುವೆಂಬ ಸಿಹಿ ನಿನಗಿರಲಿ.
ನೀ ಬಯಸಿದ್ದೆಲ್ಲವು ನಿನಗೆ ಬೇಗನೆ ಸಿಗಲಿ…
ಹ್ಯಾಪಿ ಮಕರ ಸಂಕ್ರಾಂತಿ.

28.ಸೂರ್ಯನು ನಿಮಗೆ, ನಿಮ್ಮ ಮನೆಗೆ ಸುಖ ಸಮೃದ್ಧಿಯ ಕಿರಣಗಳನ್ನು ಬೀರಲಿ. ಎಲ್ಲರಿಗೂ ಹಬ್ಬದ ಹಾರ್ದಿಕ ಶುಭಾಶಯಗಳು.

29.ಮಕರ ಸಂಕ್ರಾಂತಿ ನಿಮ್ಮ ಬದುಕಿನಲ್ಲಿ ಖುಷಿಯ ಪ್ರಭೆಯನ್ನು ಮೂಡಿಸಲಿ, ನಿಮ್ಮ ಕನಸುಗಳು ಸಾಕಾರಗೊಳ್ಳಲಿ ಗಾಳಿಪಟದಂತೆ, ನಿಮ್ಮ ಸಾಧನೆಯೂ ಎತ್ತರಕ್ಕೇರಲಿ, ಸಮಸ್ತ ನಾಡಿನ ಜನತೆಗೆ ಮಕರ ಸಂಕ್ರಾಂತಿ ಹಬ್ಬದ ಹಾರ್ದಿಕ ಶುಭಾಶಯಗಳು

30.ನಿಮಗೆ ಮತ್ತು ನಿಮ್ಮ ಮುದ್ದು ಕುಟುಂಬಕ್ಕೆ ಮಕರ ಸಂಕ್ರಾಂತಿಯ ಅನಂತ ಅನಂತ ಶುಭಾಷಯಗಳು. ಸ್ನೇಹ, ಪ್ರೀತಿ, ಬಾಂಧವ್ಯದ ಶುಭಾಷಯಗಳು. ಹ್ಯಾಪಿ ಸಂಕ್ರಾಂತಿ. Happy Sankranti…!!!

31.ಈ ಸಂಕ್ರಾಂತಿಯಂದು, ಎಳ್ಳು ಬೆಲ್ಲ ತಿನ್ನೋಣ ಒಳ್ಳೆಯದನ್ನೇ ಮಾತನಾಡೋಣ. ರವಿಯ ಪಥದ ಬದಲಾವಣೆಯಂತೆ ನಮ್ಮ ಜೀವನದ ಪಥ ಸಹ ಬದಲಾಗಲಿ, ಮಕರ ಸಂಕ್ರಾಂತಿ ಹಬ್ಬದ ಶುಭಾಶಯಗಳು…

32.ನನ್ನೆಲ್ಲಾ ಮಿತ್ರರಿಗೆ, ಸಹೋದರ, ಸಹೋದರಿಯರಿಗೆ ಮಕರ ಸಂಕ್ರಾಂತಿ ಹಬ್ಬದ ಶುಭಾಶಯಗಳು. ಸಂಕ್ರಾಂತಿ ಹಬ್ಬ ನಿಮಗೆ, ನಿಮ್ಮ ಪರಿವಾರಕ್ಕೆ ಅಪಾರ ಸಂತೋಷ, ಸಮೃದ್ಧಿಯನ್ನು ಕರುಣಿಸಲಿ ಎಂದು ಹಾರೈಸುತ್ತೇನೆ.

33.ಎಳ್ಳು ಬೆಲ್ಲ ಸವಿಯುತ್ತಾ,ಕಬ್ಬಿನ ಸಿಹಿಯ ಹೀರುತ್ತಾ,ಮಕರ ಸಂಕ್ರಾಂತಿಗೆ ಸ್ವಾಗತ…!ನಿಮಗೆ ಮತ್ತು ನಿಮ್ಮ ಕುಟುಂಬದವರಿಗೂ ಸಂಕ್ರಾಂತಿ ಹಬ್ಬದ ಶುಭಾಶಯಗಳು!

34.ಮಕರ ಸಂಕ್ರಾಂತಿ ನಿಮ್ಮ ಬದುಕಿನಲ್ಲಿ ಖುಷಿಯ ಪ್ರಭೆಯನ್ನು ಮೂಡಿಸಲಿ. ನಿಮ್ಮ ಕನಸುಗಳು ಸಾಕಾರಗೊಳ್ಳಲಿ. ಗಾಳಿಪಟದಂತೆ ನಿಮ್ಮ ಸಾಧನೆಯೂ ಎತ್ತರಕ್ಕೇರಲಿ. ಮಕರ ಸಂಕ್ರಾಂತಿ ಹಬ್ಬದ ಹಾರ್ದಿಕ ಶುಭಾಶಯಗಳು.

35.ಈ ಮಕರ ಸಂಕ್ರಾಂತಿ ನಿಮಗೆ ಸುಖ, ಶಾಂತಿ, ನೆಮ್ಮದಿ, ಆರೋಗ್ಯ, ಸಂಪತ್ತನ್ನು ಕರುಣಿಸಲಿ. ಮಕರ ಸಂಕ್ರಾಂತಿ ಹಬ್ಬದ ಶುಭಾಶಯಗಳು.

Happy Makar Sankranti Status in Kannada 2022

36.ರೈತರ ಬೆವರ ಹನಿಗೆ ಕರುಣೆ ತೋರಿ ಕೊಟ್ಟಳು ವಸುಂದರೆಯು ಸಮ್ಮತಿ,ರೈತರ ಮನಸ್ಸು ಹಿಗ್ಗಿ ಆಚರಿಸುವ ಸುಗ್ಗಿಯೇ ಈ ಸಂಕ್ರಾಂತಿ, ಬರುತಿದೆ ಸಂಕ್ರಾಂತಿ, ತರಲಿದೆ ನವಕಾಂತಿ….

37.ಮಕರ ಸಂಕ್ರಾಂತಿ ಹೊಸ ಗಮ್ಯಸ್ಥಾನ, ಸಂತೋಷ ಅಥವಾ ದುಃಖದ ಹೊಸ ಆರಂಭವಾಗಿದೆ. ನಿಮಗೆ ಮಕರ ಸಂಕ್ರಾಂತಿ ಶುಭಾಶಯಗಳು!

38.ಮನೆ ಮನೆಯ ಬಾಗಿಲಿಗೆ ಮಾವಿನೆಲೆಯ ತೋರಣ, ಎಳ್ಳು ಬೆಲ್ಲ ಕಲ್ಲುಸಕ್ಕರೆ ಕೊಬರಿಯ ಮಿಶ್ರಣ,ಬಿಸಿ ತುಪ್ಪ ಹೋಳಿಗೆಯ ಹೂರಣ, ಈ ಶುಭದಿನದಂದು ರೈತರಿಗೆ ನಮಿಸೋಣ, ಹರುಷದಿ ಕೂಡಿಬಾಳೋಣ…

39.ದೊಡ್ಡ ಭಕ್ತಿ, ಉತ್ಸಾಹ ಮತ್ತು ಸಂತೋಷದಿಂದ,ಕಿರಣಗಳ ಸಂತೋಷ ಮತ್ತು ಭರವಸೆಯೊಂದಿಗೆ.

40.ಕಬ್ಬು ,ಕಡಲೆ, ಎಳ್ಳು, ಬೆಲ್ಲದ, ಅಚ್ಚು ಎಲ್ಲರಿಗೂ ಅದುವೇ ಬಲು ಅಚ್ಚುಮೆಚ್ಚು,ಹಳ್ಳಿ ಹಸಿರಿನಲಿ ಹಬ್ಬದ ಸಿರಿ ಹೊನಲು ಸಂಭ್ರಮದಿ ಎಲ್ಲಾ ಈ ದಿನ ಕೂಡಿ ಬಾಳಲು ಸಂಕ್ರಾಂತಿ ಹಬ್ಬದ ಹಾರ್ದಿಕ ಶುಭಾಶಯಗಳು …..

41.ಕಹಿ ನೆನಪು ಮರೆಯಾಗಲಿ.. ಸಿಹಿ ನೆನಪು ಚಿರವಾಗಲಿ.. ಹೊಸ ದಿನಗಳಲ್ಲಿ ನೀವು ಕಂಡ ಕನಸು ನನಸಾಗಲಿ.. ನೆಮ್ಮದಿಯ ಬಾಳು ನಿಮ್ಮದಾಗಲಿ ..ಸಮಸ್ತ ನಾಡಿನ ಜನತೆಗೆ  “ಮಕರ ಸಂಕ್ರಾಂತಿಯ ಹಾರ್ದಿಕ ಶುಭಾಶಯಗಳು ”

42.ಆಕಾಶವನ್ನು ಚುಚ್ಚುವ ವರ್ಣರಂಜಿತ ಗಾಳಿಪಟಗಳಂತೆ ನೀವು ಯಾವಾಗಲೂ ಮೇಲೇರುತ್ತೀರಿ ಎಂದು ನಾನು ಭಾವಿಸುತ್ತೇನೆ. ಹ್ಯಾಪಿ ಮಕರ ಸಂಕ್ರಾಂತಿ!

43.ನಿಮಗೆ ಮತ್ತು ನಿಮ್ಮ ಕುಟುಂಬದವರಿಗೆ ಮಕರ ಸಂಕ್ರಾಂತಿ ಹಬ್ಬದ ಹಾರ್ದಿಕ ಶುಭಾಶಯಗಳು.
ದೇವರ ಅನುಗ್ರಹ ಮತ್ತು ಕೃಪೆ ನಿಮ್ಮ ಮೇಲೆ ಸದಾಕಾಲ ಇರಲಿ ಎಂದು ಆಶಿಸುತ್ತೇನೆ
ನೀವು ಕೂಡ  “ಎಳ್ಳು ಬೆಲ್ಲ ತಿಂದು ಒಳ್ಳೆಯ ಮಾತಾಡಿ”.

44.ಸೂರ್ಯ ರಥವೇರಿದ ಈ ದಿನ
ಹಗಲು ಹಿರಿದಾಗುವ ಹಾಗೆ ಬಾಳೆಲ್ಲ ಬಂಗಾರವಾಗಿ
ಹೊಂಗನಸುಗಳು ನನಸಾಗಲಿ.
ಮಕರ ಸಂಕ್ರಾಂತಿ ಸುಧೆಯನ್ನೇ ಹರಿಸಲಿ
ಸಂಕ್ರಾಂತಿ ಹಬ್ಬದ ಶುಭಾಶಯಗಳು…

Happy Makar Sankranti Kannada Images, Wallpapers

I hope you liked the best collection of Makar Sankranti Wishes in Kannada 2022. Please share these Makar Sankranti Wishes, Quotes, Messages in Kannada Langauge.ಮಕರ ಸಂಕ್ರಾಂತಿ ಹಬ್ಬದ ಹಾರ್ದಿಕ ಶುಭಾಶಯಗಳು.

Leave a Reply

Your email address will not be published.

This site is protected by reCAPTCHA and the Google Privacy Policy and Terms of Service apply.