ಕನ್ನಡ Happy Raksha Bandhan Wishes in Kannada 2022 | ರಕ್ಷಾ ಬಂಧನದ ಶುಭಾಶಯಗಳು

Author:

Published:

Updated:

Last Updated on August 8, 2023

Looking for the best collection of Happy Raksha Bandhan Wishes in Kannada 2022, then here is the best collection of Happy Raksha Bandhan Wishes in Kannada 2022 for sister and brother.ರಕ್ಷಾ ಬಂಧನದ ಶುಭಾಶಯಗಳು

We also have Happy Raksha Bandhan Wishes in Hindi.

Happy Raksha Bandhan Wishes in Kannada | ರಕ್ಷಾ ಬಂಧನದ ಶುಭಾಶಯಗಳು

ಸುಂದರವಾದ, ಸಂತೋಷದ ಮತ್ತು ಸಮೃದ್ಧ ಜೀವನವನ್ನು ನಿಮಗೆ ನೀಡಲಿ ಎಂದು ನಾನು ಆ ಭಗವಂತನಲ್ಲಿ ಕೇಳಿಕೊಳ್ಳುತ್ತೇನೆ..

ರಾಖಿ ಹಬ್ಬದಂದು ನಿಮಗೆ ಹೃತ್ಪೂರ್ವಕ ಶುಭಾಶಯಗಳನ್ನು ತಿಳಿಸುತ್ತೇನೆ .

ರಕ್ಷಾ ಬಂಧನದ ಶುಭಾಶಯಗಳು!

ರಕ್ಷಾ ಬಂಧನ ಶುಭಾಶಯಗಳು

* ನಮ್ಮ ಈ ಪ್ರೀತಿ, ಬಾಂಧವ್ಯ ಇದೇ ರೀತಿ ಇನ್ನಷ್ಟು ಗಟ್ಟಿಯಾಗಲಿ.

ಬದುಕಿನುದ್ದಕ್ಕೂ ಒಬ್ಬರಿಗೊಬ್ಬರು ಜೊತೆಯಾಗಿ ಇರೋಣ ಎಂದು ನಾನು ಹಾರೈಸುತ್ತೇನೆ.

ಹ್ಯಾಪಿ ರಕ್ಷಾ ಬಂಧನ

Raksha Bandhan Quotes in Kannada

ಅಗಣಿತ ಭಾರದ ಪ್ರೀತಿಯನ್ನು ಹೊತ್ತು ತರುವ ಈ ರಕ್ಷಾಬಂಧನ ನಿನ್ನ ಬಾಳಿನಲ್ಲಿ

ಸದಾ ಖುಷಿ ನೆಲೆಗೊಳ್ಳುವಂತೆ ಮಾಡಲಿ. ರಕ್ಷಾ ಬಂಧನದ ಶುಭಾಶಯಗಳು

raksha bandhan quotes for brother in kannada

ತವರಿಗೆ ಶೃಂಗಾರ ಸಹೋದರಿ..

ತಂಗಿಗೆ ಬಂಗಾರ ಸಹೋದರ..

ತ್ಯಾಗದಲ್ಲಿ ತಾಯಿಯಾಗುವಳು ಸಹೋದರಿ..

ಬಾಂಧವ್ಯದಲ್ಲಿ ಕರ್ಣನಾಗುವನು ಸಹೋದರ..

Happy Raksha Bandhan Wishes in Kannada 2022 for Sister

ಈ ಶುಭ ಸಂದರ್ಭದಲ್ಲಿ ಈ ಬಾರಿ ನಾವು ಜೊತೆಯಾಗಿ ಇಲ್ಲದೇ ಇರಬಹುದು.

ಆದರೆ, ನಮ್ಮಿಬ್ಬರ ಪ್ರೀತಿ ಯಾವತ್ತೂ ಎಳ್ಳಷ್ಟು ಕಡಿಮೆಯಾಗದು. ರಕ್ಷಾ ಬಂಧನದ ಶುಭಾಶಯಗಳು

ಕನಸುಗಳು ನೂರಿರಲಿ, ಸಂರಕ್ಷಣೆಯ ಹೊಣೆ ನನಗಿರಲಿ ಎಂಬ ಸಂದೇಶ ಸಾರುವ ಸೋದರತೆಯ ಸಂಭ್ರಮದ ಹಬ್ಬಕ್ಕೆ ಶುಭಾಶಯ.

* ನಿನ್ನ ಜೊತೆಗೆ ಬೆಳೆದೆ, ನಿನ್ನ ಹಿಂದೆಯೇ ಓಡಾಡಿದೆ ನೀನು ಮುದ್ದು ಮಾಡುತ್ತಿದ್ದರೆ ಹಸುಗೂಸಾಗುತ್ತೇನೆ

ಈ ರಕ್ಷಾ ಬಂಧನ ಸಾಕ್ಷಿಯಾಗಿ ಆಶೀರ್ವದಿಸಿದರೆ ಖುಷಿಪಡುತ್ತೇನೆ ಅಣ್ಣ ನನಗೆ ಆಶೀರ್ವದಿಸು

ಅನುಗಾಲ ನನ್ನನು ಹೀಗೆಯೇ ಪ್ರೀತಿಸು ಇಂತಿ ನಿನ್ನ ಪ್ರೀತಿಯ ನಿನ್ನ ತಂಗಿ.

ನನ್ನ ಮುದ್ದಿನ ಕೂಸೆ ಜೀವನ ಹೇಗೆ ಬದಲಾಗುತ್ತೆ ಗೊತ್ತಿಲ್ಲ ಆದರೆ ನನ್ನ ಹೃದಯದಲ್ಲಿ

ನಿನಗಿರುವ ಸ್ಥಾನವನ್ನು ಯಾರೂ ಬದಲಾಯಿಸಲು ಸಾಧ್ಯವಿಲ್ಲ ಹ್ಯಾಪಿ ರಕ್ಷಾ ಬಂಧನ

ಹಣೆಗೆ ತಿಲಕವಿಟ್ಟು

ಬಲಗೈಗೆ ರಾಖಿ ಕಟ್ಟಿ

ನಿನಗೆ ಸಿಹಿ ತಿನಿಸುವೆ

ಸದಾ ನಿನ್ನ ಏಳಿಗೆಯ ಬಯಸುವೆ

ಬಾ ಸಹೋದರ ಕಾದಿರುವೆ!

Happy Raksha Bandhan Wishes in Kannada 2022 for Brother

raksha bandhan wishes for brother in kannada

ಎಂದಿಗೂ ಯಾರ ಮಾತಿನ ಸಂಕೋಲೆಗೆ ಸಿಕ್ಕಿ ಹಾಕಿಕೊಳ್ಳಬೇಡ, ಯಾವುದಕ್ಕೂ ಅಂಜಬೇಡ, ಸದಾ ನಿನ್ನ ತುಟಿಯಲ್ಲಿ ನಗುವಿರಲಿ ಈ ಅಣ್ಣನ ಬೆಂಬಲ ಎಂದೆಂದಿಗೂ ನಿನಗಿರುವುದು… ಹ್ಯಾಪಿ ರಕ್ಷಾ ಬಂಧನ

ನಿನ್ನನ್ನು ಸಹೋದರಿಯಾಗಿ ಪಡೆದಿರುವುದು ನನ್ನ ಅದೃಷ್ಟ. ನಮ್ಮ ಈ ಬಾಂಧವ್ಯ ಸದಾ ಶಾಶ್ವತ. ಹ್ಯಾಪಿ ರಕ್ಷಾ ಬಂಧನ

ಸಹೋದರಿಯರು ಒಳ್ಳೆಯ ಸ್ನೇಹಿತೆಯರಿದ್ದಂತೆ. ನೀನು ನನ್ನ ಬದುಕಿನ ಅತ್ಯಂತ ಉತ್ತಮ ಸ್ನೇಹಿತೆ.

ನನ್ನ ಎಲ್ಲಾ ಸುಖ ದುಃಖದಲ್ಲಿ ಜೊತೆಯಾಗಿರುವ ನಿನಗೆ ಧನ್ಯವಾದ. ಈ ರಕ್ಷಾ ಬಂಧನ ನಿನಗೆ ಶುಭವ ತರಲಿ

raksha bandhan letter to a brother in kannada

ನಿಮ್ಮ ಸಂತೋಷ, ಸಮೃದ್ಧಿ ಮತ್ತು ದೀರ್ಘಾಯುಷ್ಯ, ನೆಮ್ಮದಿಯ ಜೀವನಕ್ಕಾಗಿ

ನಾನು ಸದಾ ದೇವರಲ್ಲಿ ಪ್ರಾರ್ಥಿಸುತ್ತೇನೆ. ಹ್ಯಾಪಿ ರಕ್ಷಾ ಬಂಧನ

raksha bandhan thoughts in kannada

ನನ್ನಲ್ಲಿ ಆಶೋತ್ತರಗಳಿಗೆ ಸ್ಪಂದಿಸಿ, ಕೆಲವೊಮ್ಮೆ ತಂದೆಯಾಗಿ, ತಾಯಿಯಾಗಿ, ಅಕ್ಕನಾಗಿ, ಸ್ನೇಹಿತನಾಗಿ, ಗುರುವಾಗಿ,

ಮಾರ್ಗದರ್ಶಕನಾಗಿ, ನನ್ನ ಜೀವನದ ಎಲ್ಲ ಆಯಾಮಗಳಿಗೆ ಶಕ್ತಿ ಕೇಂದ್ರ ಅಣ್ಣನಿಗೆ ರಾಖಿ ಹಬ್ಬದ ಶುಭಾಶಯಗಳು.

ಗುಟ್ಟು ಹೇಳುವಾಗ ಸ್ನೇಹಿತನಾಗಿ, ಬುದ್ಧಿ ಹೇಳುವಾಗ ತಂದೆಯಾಗಿ, ಸಮಾಧಾನ ಮಾಡುವಾಗ ಅಮ್ಮನಾಗಿ,

ಕಾಪಾಡುವಾಗ ಅಣ್ಣನಿಗೆ ರಕ್ಷಾ ಬಂಧನದ ಶುಭಾಶಯಗಳು.

I hope you liked our Happy Raksha Bandhan Wishes collection in Kannada 2022. Please share these Happy Raksha Bandhan Wishes in Kannada 2022 with your sister and brother.

About the author

Leave a Reply

Your email address will not be published. Required fields are marked *

Latest Posts